![Kannada christian songs lyrics](https://www.worldtamilchristians.com/wp-content/uploads/2022/09/Kannada-christian-songs-lyrics-267x150.png)
ಅರ್ಹತೆ ಇಲ್ಲದ ನನ್ನನು ನೀನು – Arhathe illatha nannanu
ಅರ್ಹತೆ ಇಲ್ಲದ ನನ್ನನು ನೀನು – Arhathe illatha nannanu
ಅರ್ಹತೆ ಇಲ್ಲದ ನನ್ನನು ನೀನು
ಅರ್ಹನನ್ನಾಗಿ / ಅರ್ಹಳನ್ನಾಗಿ ಮಾರ್ಪಡಿಸಿದೆ
ಯೋಗ್ಯತೆ ಇಲ್ಲದ ನನ್ನನು ನೀನು
ಯೋಗ್ಯನನ್ನಾಗಿ / ಯೋಗ್ಯಳನ್ನಾಗಿ ಮಾರ್ಪಡಿಸಿದೆ
ನಿನ್ನ ಪ್ರೀತಿಯನ್ನು ನಿನ್ನ ಕರುಣೆಯನ್ನು
ಏನೆಂದು ವರ್ಣಿಸಲಿ
ನಾ ಸ್ತುತಿಸುವೆನು ನನ್ನ ಜೀವಮಾನವೆಲ್ಲ
ನಾ ನಡೆಯುವೆನು ನಿನ್ನ ಕೃಪೆಯಲ್ಲಿ
ಹಾ…. ಹಾಲೆಲುಯ….
ಆ….ಆರಾಧನೆ
ಪಾಪಿಯಾದ ನನಗಾಗಿ ನೀನು
ಪಾಪಿಯಾಗಿ ಬದಲಾದೆಯಾ
ಶಾಪಗ್ರಸ್ತನಾದ / ಶಾಪಗ್ರಸ್ತಳಾದ ನನಗಾಗಿ ನೀನು
ಶಾಪಗ್ರಸ್ತನಾಗಿ ಬದಲಾದೆಯಾ
ನಿನ್ನ ಶಿಲುಬೆ ಪ್ರೀತಿಯನ್ನು ನಿನ್ನ ರಕ್ತವನ್ನು ಏನೆಂದು ವರ್ಣಿಸಲಿ
ನಾ ಸ್ತುತಿಸುವೆನು ನನ್ನ ಜೀವಮಾನವೆಲ್ಲ
ನಾ ನಡೆಯುವೆನು ನಿನ್ನ ಕೃಪೆಯಲ್ಲಿ
….
ಆರಾಧನೆ