ದೇವಾ ಅಂದು ನನಗಾಗಿ ನರನಾದೆ ನೀ – Deva Andhu Nanagagi 

Deal Score+1
Deal Score+1

ದೇವಾ ಅಂದು ನನಗಾಗಿ ನರನಾದೆ ನೀ – Deva Andhu Nanagagi 

ದೇವಾ ಅಂದು ನನಗಾಗಿ ನರನಾದೆ ನೀ
ನಿನ್ ಜನನ ನಾನಿಂದು ಹಾಡುವೆನು [2]
ಇಂದು ನನ್ ಬಾಳಲಿ ನೀ ಬೆಳಕಾಗಿದಿ
ನನ್ನ ಕತ್ತಲೆಯ ನೀನು ನೀಗಿಸಿದಿ [2]

|| ದೇವಾ ಅಂದು ನನಗಾಗಿ ||

ಕುರುಬರು ಕುರಿ ಹಿಂಡ ಕಾಯುತ್ತಿರಲು
ದೂತರು ಸಂದೇಶವ ಸಾರಿದರು [2]
ದಾವಿದನೂರಲ್ಲಿ ನಿಮ್ಮ ಯೇಸು ರಕ್ಷಕ [2]
ನಿಮಗೋಸ್ಕರ ಜನಿಸಿ ಇರುವ

|| ದೇವಾ ಅಂದು ನನಗಾಗಿ ||

ಜೋಯಿಸರು ತಾರೆ ಕಂಡು ಹಿಂಬಾಲಿಸಿದರು
ಕೂಸು ಇದ್ದ ಸ್ಥಳಕ್ಕೆ ದಾವಿಸಿದರು [2]
ಚಿನ್ನ ಧೂಪ ರಕ್ತ ಬೋಳಗಳನ್ನು [2]
ಕಾಣಿಕೆಯಾಗಿ ಸಮರ್ಪಿಸಿದರು

|| ದೇವಾ ಅಂದು ನನಗಾಗಿ ||

ರಾಜನಾಗಿ ಬರುವಂತ ಯೇಸುವ ನಿನ್ನ ಹೃದಯದೊಳ್ ಅಂಗೀಕರಿಸಿಕೊ [2]
ದೇವಾದಿ ದೇವನು ನಮ್ಮ ಯೇಸು ಕರ್ತನು
ರಾಜಾಧಿ ರಾಜನು ನಮ್ಮ ಯೇಸು ಕರ್ತನು
ಲೋಕಕ್ಕೆ ನ್ಯಾಯವ ತೀರಿಸುವನು

|| ದೇವಾ ಅಂದು ನನಗಾಗಿ ||

Fear not: for, behold, I bring you good tidings of great joy, which shall be to all people. For unto you is born this day in the city of David a Saviour, which is Christ the Lord.

LUKE 2:10-11

Disclaimer: "The lyrics are the property and copyright of their original owners. The lyrics provided here are for personal and educational purposes only."
We will be happy to hear your thoughts

      Leave a reply

      Welcome to Christianmedias’ Tamil Christian Song Lyrics. Here, you will find lyrics for many of your favorite songs from today’s top contemporary Christian music artists. Our collection includes Gospel music lyrics, contemporary Christian music lyrics, and black Gospel song lyrics.

      Tamil Christians Songs Lyrics

      Tamil Christian music inspires and comforts believers globally, blending biblical truths with beautiful melodies and meaningful lyrics. world Tamil christians explores the collections of Tamil Christian song lyrics, Daily Bible verse and worship songs lyrics,new year songs,christmas songs & more.

      Follow Us!

      christian medias ios app
      error: Download our Apps and copy the Lyrics ! Thanks
      WorldTamilchristians-The Collections of Tamil Christians songs Lyrics
      Logo