![Kannada christian songs lyrics](https://www.worldtamilchristians.com/wp-content/uploads/2022/09/Kannada-christian-songs-lyrics-267x150.png)
ನೀನೆ ನನ್ನ ಯೇಸುವೇ – Neene Nanna Yesuve
ನೀನೆ ನನ್ನ ಯೇಸುವೇ – Neene Nanna Yesuve
ನೀನೇ ನೀನೇ ನನ್ನ ಯೇಸುವೆ
ನೀನೇ ನೀನೇ ನನ್ನ ಕರ್ತನೆ
ಓ ಓ
1.ಆದಿಯೂ ನೀನೆ ಅಂತ್ಯವು ನೀನೆ
ನನ್ನ ಬಾಳ ಬೆಳಕು ನೀನೆ
ನಿನ್ನನ್ನೇ ನಾನು ಸ್ತುತಿಸುವೆನು
ನಿನ್ನನ್ನೇ ನಾನು ಆರಾಧಿಸುವೆನು
2. ಹಗಲಲ್ಲಿ ಸೂರ್ಯನು ಇರುಳಲ್ಲಿ ಚಂದ್ರನು ನನ್ನನ್ನು ಬಾದಿಸನು
ನಾನು ಸುರಕ್ಷಿತನಾಗಿರುವೆ
ಕರ್ತನೆ ನಿನ್ನ ಮೊರೆ ಹೊಕ್ಕಿರುವೆ
3. ಭಯವಿಲ್ಲ ಯಾವ ಭಯವೇ ಇಲ್ಲ
ಕರ್ತನು ಜೊತೆ ಇರುವಾಗ
ನಾ ನಿನ್ನಲ್ಲೇ ಹರ್ಷಿಸುವೆನು
ನಾ ನಿನ್ನಲ್ಲೇ ಉಲ್ಲಾಸಿಸುವೆನು