![tamil christian songs lyrics](https://www.worldtamilchristians.com/wp-content/uploads/2023/11/tamil-christian-songs-lyrics-150x150.png)
Nin Vakyadi Sandisiruve – ನಿನ್ ವಾಕ್ಯದಿ ಸಂಧಿಸಿರುವೆ
Nin Vakyadi Sandisiruve – ನಿನ್ ವಾಕ್ಯದಿ ಸಂಧಿಸಿರುವೆ
Dm Am
ನಾ ಉಸಿರಾಡುವದು ನಿನ್ನ ಕೃಪೆಯೆ
Dm Am
ನಾ ಬದುಕಿರುವದು ನಿನ್ನ ಕೃಪೆಯೆ
Gm F
ಆಧಾರವೇ ನನ್ನ ಪ್ರಿಯನೇ
A
ನಿನ್ನ ಕೃಪೆಯೆ ಸಾಕಯ್ಯಾ
Gm F A
ನನ್ನ ಆಶ್ರಯ ದುರ್ಗವೇ ನಿನ್ನ ಕೃಪೆಯೆ ಸಾಕಯ್ಯಾ
Dm. Bb
ನಿನ್ನ ಕೃಪೆಯೆ ನಿನ್ನ ಕೃಪೆಯೆ
Gm A
ನಿನ್ನ ಕೃಪೆಯೆ ನಿನ್ನ ಕೃಪೆಯೆ ದೇವಾ
Dm F
1.ಅಂಕು ಡೊಂಕು ದಾರಿಯಲ್ಲಿ ತಿರುಗುತ್ತಿದ್ದಾಗ
C Bb A
ಗೊತ್ತು ಗುರಿ ಇಲ್ಲದೆ ನಾನು ಕುಗ್ಗಿ ಹೋದಾಗ
Dm Bb
ನಿನ್ ವಾಕ್ಯದಿ ನನ್ನ ಸಂದಿಸಿರುವೆ
Bb A
ಆಧರಣೆ ನನಗೆ ನೀಡಿರುವೆ (2)
Dm F
2.ನನ್ ಪ್ರಾಣ ಸ್ನೇಹಿತರು ತೊರೆದು ಹೋದರು
C Bb A
ಅವಮಾನದಿಂದ ನನ್ನ ತಳ್ಳಿ ಹಾಕಿದರು
Dm Bb
ನಿನ್ನ ಮಡಿಲಲ್ಲಿ ನನ್ನ ಸಂತೈಸಿದೆ
Gm A
ನಿನ್ನ ಪ್ರೀತಿಯಿಂದ ನನ್ನ ಅಪ್ಪಿ ಕೊಂಡಿರುವೆ