![christian songs lyrics](https://www.worldtamilchristians.com/wp-content/uploads/2024/06/christian-songs-lyrics-267x150.png)
ನಿನ್ನ ಕೃಪೆಯೆ ನನಗೆ ದಾನವು – Ninange Aaradahne
ನಿನ್ನ ಕೃಪೆಯೆ ನನಗೆ ದಾನವು – Ninange Aaradahne
C#. G#
ನಿನ್ನ ಕೃಪೆಯೆ ನನಗೆ ದಾನವು
A#m. F#
ನಿನ್ ಆರಾಧಿಸುವುದೆ ನನ್ನ ಭಾಗ್ಯವೂ
C#. G#
ನಿಮಗೆ ಆರಾಧನೆ ನಿಮಗೆ ಆರಾಧನೆ
A#m. Fm
ಪರಿಶುದ್ಧ ದೇವರೇ ನಿಮಗೆ ಆರಾಧನೆ
A#m. Fm
ನಿಮಗೆ ಆರಾಧನೆ ನಿಮಗೆ ಆರಾಧನೆ
F#. G#
ಪರಲೋಕ ದೇವರೇ ನಿಮಗೆ ಆರಾಧನೆ
C#. Fm
ಹೆಚ್ಚಿಸಿ ಕೊಳ್ಳಲು ನನ್ನನ್ಲಿ ಏನ್ನಿಲಾ
A#m. G#
ಎಲ್ಲವೂ ನಿನ್ನ ದಾಯೆಯು
C#. Fm
ಮಹಿಮೆಗೆ ಘನತೆಗೆ ನೀನೊಬ್ಬನೇ ಯೊಗ್ಯನು
A#m. G#
ನಿನ್ನನೇ ಆರಾಧಿಸುವ
A#m. Fm. F#
ನಿನ್ನ ಮಾರ್ಗವೇ ನನ್ನ ಜೀವಕ್ಕೆ ಆನಂದವು
C#
ಯೇಸುವೇ
A#m. Fm
ನಿನ್ನ ಮಾರ್ಗವೇ ನನ್ನ ಹೃದಯಕೆ
F#. C#
ಉಲ್ಲಸವು ಯೇಸುವೇ……
ನಿಮಗೆ ಆರಾಧನೆ …..
C#. Fm
ಊಹಿಸಲಾಗದ ಪ್ರೀತಿಯ ತೋರಿರುವೆ
A#m. G#
ನಿನ್ನಯ ಕೃಪೆಯಿಂದಲೇ
C#.
ಮುಗಿಯಿತು ಎಂದವನ
Fm
ಮತ್ತೆ ಸ್ಪೂರ್ತಿ ನೀಡಿರುವೆ
A#m. G#
ನಿನ್ನನೇ ಅರಾಧಿಸುವೆ
A#m. Fm
ನಿನ್ನ ವಾಕ್ಯವೇ ನನ್ನ ಜೀವಕ್ಕೆ
F#. C#
ಮಾರ್ಗದರ್ಶಕ ಯೇಸುವೇ
A#m. Fm
ನಿನ್ನ ಆತ್ಮವೇ ನನ್ನ ಬಳಿಗೆ
F#. C#
ಉತ್ತೇಜನ ಯೇಸುವೇ
ನಿಮಗೆ ಆರಾಧನೆ