![christian songs lyrics](https://www.worldtamilchristians.com/wp-content/uploads/2024/06/christian-songs-lyrics-267x150.png)
ನಿನ್ನ ಸನ್ನಿಧಾನ – Ninna Sanidhana Lyrics
ನಿನ್ನ ಸನ್ನಿಧಾನ – Ninna Sanidhana Lyrics
ನಿನ್ನ ಕೃಪೆಯು ನನ್ನ ಹಿಂಬಾಲಿಸಿ ನನ್ನನ್ನು ಆವರಿಸಿತು
ಯೇಸುವೆ ನನಗೆ ಆಶ್ರಯ ಯೇಸುವೇ ನನಗೆ ಸುರಕ್ಷಿತ
ನಿನ್ನ ಸನ್ನಿಧಾನ ನಿನ್ನ ಸನ್ನಿಧಾನ
ಯೇಸುವೆ ನನಗೆ ಆಶ್ರಯ ಯೇಸುವೇ ನನಗೆ ಸುರಕ್ಷಿತ
ನಿನ್ನ ನಾ ನೆನೆಸುವಾಗ ಎಷ್ಟೊಂದು ಸಂತೋಷವೂ
ನಿನ್ನ ವಾಕ್ಯವ ಧ್ಯಾನಿಸುವಾಗ ಎಷ್ಟೊಂದು ಉಲ್ಲಾಸವು
ನಿನ್ನ ವರ್ಣಿಸಿ ನಾ ನೋಡುವಾಗ ಎಷ್ಟೊಂದು ಸುಂದರನು
ಯೇಸುವೆ ನನಗೆ ಆಶ್ರಯ ಯೇಸುವೇ ನನಗೆ ಸುರಕ್ಷಿತ
ನಿನ್ನ ಸನ್ನಿಧಾನ ನಿನ್ನ ಸನ್ನಿಧಾನ
ಯೇಸುವೆ ನನಗೆ ಆಶ್ರಯ ಯೇಸುವೇ ನನಗೆ ಸುರಕ್ಷಿತ
ನನಗಾಗಿ ಶಿಲುಬೆಯಲ್ಲಿ ಪಾಪವ ಹೊತ್ತವನೇ
ನನಗಾಗಿ ಶಿಲುಬೆಯಲ್ಲಿ ಶಾಪವ ಹೊತ್ತವನೇ
ನನ್ನ ಪಾಪವ ತೊಳೆದು ಪರಿಶುದ್ಧಗೊಳಿಸಿ ಹೊಸ ಜೀವನ ನೀಡಿದವನೇ
ಯೇಸುವೆ ನನಗೆ ಆಶ್ರಯ ಯೇಸುವೇ ನನಗೆ ಸುರಕ್ಷಿತ
ನಿನ್ನ ಸನ್ನಿಧಾನ ನಿನ್ನ ಸನ್ನಿಧಾನ
ಯೇಸುವೆ ನನಗೆ ಆಶ್ರಯ ಯೇಸುವೇ ನನಗೆ ಸುರಕ್ಷಿತ