ಪರಾತ್ಪರನ ಮರೆಹೊಕ್ಕಿದವನು – Parathparana more hokkiruvavanu
ಪರಾತ್ಪರನ ಮರೆಹೊಕ್ಕಿದವನು – Parathparana more hokkiruvavanu
ಪರಾತ್ಪರನ ಮರೆಹೊಕ್ಕಿದವನು ಸುರಕ್ಷಿತನಾಗಿರುವ
ಸರ್ವಶಕ್ತನ ಆಶ್ರಯದಲ್ಲಿ ಸ೦ತೊಂಷದಿಂದಿರುವ ॥೨॥
ಪರಾತ್ಪರನೇ ಸರ್ವಶಕ್ತನೇ ನಿನಗೆ ಆರಾಧನೆ
ಯೇಸು ರಾಜನೆ. ಮೃತ್ಯುಂಜಯನೇ ನಿನಗೆ ಆರಾಧನೆ.
ಎ೦ದೆ೦ದೂ ಆರಾಧನೆ ಜೀವಮಾನವೆಲ್ಲ ನಿನಗೆ
ಎ೦ದೆ೦ದೂ ಆರಾಧನೆ ಬದುಕಿರುವ ಕಾಲ ನಿನಗೆ ॥೨॥
೧. ಬೇಟೆಗಾರನ ಬಲೆಯಿಂದಲೂ ತಪ್ಪಿಸಿ ನನ್ನನ್ನು ಕಾಯುವನು ॥೨॥
_ಮರಣಕರ ವ್ಯಾಧಿಗಳಿಂದ ಸ್ವಸ್ಥಪಡಿಸುವ ಪರಮವೈಧ್ಯನು 1೨॥
ಆತನ ರೆಕ್ಕೆಗಳೇ ನನಗೆ ಆಶ್ರಯ
ಆತನ ಸತ್ಯತೆಯ ನನಗೆ ಖೇಡ್ಯವೂ ॥೨॥
೨. ಕತ್ತಲೆಯಲ್ಲಿ ಸ೦ಚಲಿಸುವ ಯಾವ ವಿಪತ್ತಿಗೂ ಭಯಪಡೆನು ॥೨॥
ಹಾನಿಕರವಾದ ಎಲ್ಲಾ ಕೇಡಿಗೂ ಅಂಜುವುದೆಲ್ಲ ಎ೦ದೆ೦ದಿಗೂ ॥೨॥
ಯೆಹೋವ ದೇವರು ನನಗೆ ಶರಣನು ಪರಾಶ್ಟರನಲ್ಲಿ ಎಂದು.
ವಾಸಮಾಡುವೆ ॥೨॥