![Kannada christian songs lyrics](https://www.worldtamilchristians.com/wp-content/uploads/2022/09/Kannada-christian-songs-lyrics-267x150.png)
ಪ್ರಿಯ ಯೇಸುವೆ ನನ್ನ ಒಡೆಯನೆ – Priya yesuve nanna odeyanes
ಪ್ರಿಯ ಯೇಸುವೆ ನನ್ನ ಒಡೆಯನೆ – Priya yesuve nanna odeyanes
ಪ್ರಿಯ ಯೇಸುವೆ ನನ್ನ ಒಡೆಯನೆ
ನಾ ಬಾಳುವೆ ನಿನಗಾಗಿಯೇ (2)
ನನ್ನ ಚಿಂತೆಗಳನೆಲ್ಲ ನಿನ್ನಲ್ಲಿ ಮರೆಯುವೆನು (2)
ನನ್ನ ಕಾರ್ಯಗಳನೆಲ್ಲ ನಿನಗೆ ಅರ್ಪಿಪೆನು (2)
ನನ್ನ ರಾಗಗಳಿಂದಲೇ ನಿನ್ನನು ಸ್ತುತಿಸುವೆನು (2)
Priya yesuve nanna odeyanes song lyrics in english
Priya yesuve nanna odeyanee
naa baaluve ninagagiye -2
Nanna chinthegalanela ninalli mareyuvenu -2
Nanna karyagalenella ninage arpipenu -2
Nanna ragagalindha ninnanu sthuthisuvenu -2