![christian songs lyrics](https://www.worldtamilchristians.com/wp-content/uploads/2024/06/christian-songs-lyrics-267x150.png)
Stutisuva Navellaru – ತಿಸುವ ನಾವೆಲ್ಲರೂ
Stutisuva Navellaru – ತಿಸುವ ನಾವೆಲ್ಲರೂ
ಸ್ತುತಿಸುವ ನಾವೆಲ್ಲರೂ ಕೊಂಡಾಡುವ ನಾವೆಲ್ಲರೂ |2|
ನನ್ನ ಅಂದದವನ ನನ್ನ ಚಂದದವನ – ಸೌಂದರ್ಯ ಸ್ವರೂಪನಾ |2|
1. ನನಗೆ ಸೌಂದರ್ಯವ ಕೊಟ್ಟವನೇ ನಿಜ ಸೌಂದರ್ಯವು ನೀನಲ್ಲವೋ
ನನಗೆ ಆರೋಗ್ಯವ ಕೊಟ್ಟವನೇ ನಿಜ ಸೌಕ್ಯದಾತ ನೀನಲ್ಲವೋ
|| ನನ್ನ ಅಂದದವನ ||
2. ನನ್ನಲ್ಲಿ ಬಲವನ್ನು ಕೊಟ್ಟವನೇ ನಿಜ ಬಲಶಾಲಿ ನೀನಲ್ಲವೋ
ನನಗೆ ಜಯವನ್ನು ಕೊಟ್ಟವನೇ ನಿಜ ಧೈರ್ಯವು ನೀನಲ್ಲವೋ
|| ನನ್ನ ಅಂದದವನ ||