![christmas songs lyrics](https://www.worldtamilchristians.com/wp-content/uploads/2022/12/christtmas-songs-lyrics-150x150.png)
ಯೇಸು ರಾಜ ಜನಿಸಿದ್ಧನು – Yesu Raja Janisidanu
ಯೇಸು ರಾಜ ಜನಿಸಿದ್ಧನು – Yesu Raja Janisidanu
ಯೇಸು ರಾಜ ಜನಿಸಿದ್ಧನು
ನಮ್ಮ ಜಗದೋಳಗೆ -೨
ಹಾಡುವೆವು ನಾವೆಲ್ಲರೂ ಕೊಂಡಾಡುವೆವು
ಸ್ತುತಿಸುತಲಿ ನಳಿಯುವೆವು
ಸಾಮ್ರಾಮ ಹರ್ಷಾದಲ್ಲಿ -೨
ದೇವ ದೂತರು ಹರುಷದಿ ಸರಿದ್ಧರು-೨
ಪರಾಧೋಳು ಮಹಿಮೆಯು ಈಹದೋಳು ಶಾಂತಿಯು ದೇವರ ಭಕ್ತರಿಗೆ -೨
ಅತಿ ಶುಭ ರಾತ್ರಿಯಲ್ಲಿ
ಶುಭ ವಾರ್ತೆಯ ಕೇಳಿರಿ -೨
ದೇವರ ಪುತ್ರನು ಜ್ಞಾನಧಾ ಸೂರ್ಯನು ನಮಗಾಗಿ ಹುಟ್ಟಿದನು -೨
Yesu Raja Janisidanu song lyrics in english
Yesu raja janisidhanu
Namma jagadholage-2
Haduvevu navellaru kondaduvevu
Sthuthisuthali galiyuvevu
Samrama harshadhali-2
Dheva thotharu harushadhi saridharu-2
Paradholu mahimeyu eehadholu shanthiyu dhevara baktharege-2
Athi shuba rathriyali
Shuba vartheya keliri-2
Dhevara puthranu gnanadha sooryanu namagagi ootidhanu-2