![Kannada christian songs lyrics](https://www.worldtamilchristians.com/wp-content/uploads/2022/09/Kannada-christian-songs-lyrics-267x150.png)
ಯೇಸುವೆ ಆರಾಧಿಸುವೆ – Yesuve Aradhisuve
ಯೇಸುವೆ ಆರಾಧಿಸುವೆ – Yesuve Aradhisuve
ನಿನ್ನ ಹಾಗೆ ಯಾರು ಇಲ್ಲ
ಯೇಸು ನಿನ್ನ ಹಾಗೆ ಯಾರು ಇಲ್ಲ
Ch – ಯೇಸುವೆ ಆರಾಧಿಸುವೆ
ಯೇಸುವೆ ಕೊಂಡಾಡುವೆ
ಯೇಸುವೆ ಆರಾಧಿಸುವೆ
ಯೇಸುವೆ ಸ್ತುತಿಸುವೆ
ನೀ ಮಾತ್ರ ಯೋಗ್ಯನು
ನೀ ನನ್ನ ಕುರುಬನು
ನೀ ನನ್ನ ಒಳ್ಳೆಯವನೇ
1 – ನೀನೆ ನನ್ನ ಮಾರ್ಗವು
ನೀನೆ ನನ್ನ ಜೀವವು
2 – ನೀನೆ ನನ್ನ ಕರ್ತನು
ನೀನೆ ನನ್ನ ರಕ್ಷಕನು
3 – ನೀನೆ ನನ್ನ ಬಂಡೆಯು
ನೀನೆ ನನ್ನ ಕೋಟೆಯು
ನೀನೆ ನನ್ನ ಸತ್ಯವು
ನೀನೆ ನನ್ನ ಆಶ್ರಯವು